ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!

ನಾನು ೨೦೦೫ರ ಏಪ್ರಿಲ್ ೧೨ರಂದು ಚಂದನ ದೂರದರ್ಶನ ವಾಹಿನಿಯ ‘ಬೆಳಗು’ ಕಾರ್ಯಕ್ರಮದಲ್ಲಿ ಲೈವ್ ಸಂದರ್ಶನಕ್ಕೆ ಒಳಗಾಗಿದ್ದೆ!

ಆಗ ಇಂಟರ್‌ನೆಟ್ ಬಗ್ಗೆ ನಾನು ಆಡಿದ ಆಶುಭಾಷಣ ಇಲ್ಲಿದೆ. ಈಗ ಕೇಳಿದಾಗ ಅರೆ, ನನಗೆ ಇಷ್ಟೆಲ್ಲ ಗೊತ್ತಿತ್ತೆ, ಈಗಲೂ ಇವೆಲ್ಲ ಇಷ್ಟು ಸಮಕಾಲೀನವಾಗಿವೆಯಲ್ಲ ಅನ್ನಿಸುತ್ತೆ… ನಿಮಗೆ ಏನು ಅನ್ನಿಸುತ್ತೆ ತಿಳಿಸಿ.

ಸಂದರ್ಶನದ ಉಳಿದ ಭಾಗಗಳನ್ನೂ ಕ್ರಮೇಣವಾಗಿ ಪ್ರಕಟಿಸುವೆ.

[podcast]http://mitramadhyama.riverthoughts.com/wp-content/uploads/2009/10/beluru-sudarshana-on-new-media-2005.mp3[/podcast]

Leave a Reply

Theme by Anders Norén