ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!

ಮಿತ್ರಮಾಧ್ಯಮವು ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೌಶಲ್ಯ ಅಭಿವೃದ್ಧಿ ಕುರಿತು ಒಂದು ಸಮೀಕ್ಷೆಯನ್ನು ಕೈಗೊಂಡಿದೆ. ತಾವೆಲ್ಲರೂ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ವಿನಂತಿ.indiaforskills
ಸಮೀಕ್ಷೆಗಾಗಿ ಇಲ್ಲಿ ಕ್ಲಿಕ್‌ ಮಾಡಿರಿ
ಹಾಗೆಯೇ ಈ ಸಮೀಕ್ಷೆಯ ಕೊಂಡಿಯನ್ನು ನಿಮ್ಮ ಫೇಸ್‌ಬುಕ್‌ ಪುಟದಲ್ಲಿ ಶೇರ್‌ ಮಾಡಲು ಮತ್ತು ನಿಮ್ಮ ಆಪ್ತರಿಗೆ ಕಳಿಸಿಕೊಡಲು ವಿನಂತಿ. ಈ ಸಮೀಕ್ಷೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಮಾಡಲಾಗುತ್ತಿದ್ದು ಯಾವುದೇ ವಾಣಿಜ್ಯಕ ಆಸಕ್ತಿಗಳು ಇರುವುದಿಲ್ಲ.

ತಮ್ಮ ವಿಶ್ವಾಸಿ

ಬೇಳೂರು ಸುದರ್ಶನ

ಸಮೀಕ್ಷೆಗಾಗಿ ಇಲ್ಲಿ ಕ್ಲಿಕ್‌ ಮಾಡಿರಿ

Leave a Reply

Theme by Anders Norén