ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

`ದೇಶಕಾಲ’ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಜಾವೇದ್ ಆಖ್ತರ್ ಭಾಷಣ

ದೇಶಕಾಲ’ ವಿಶೇಷ ಸಂಚಿಕೆ  ಬಿಡುಗಡೆ ಮಾಡಿದ ಜಾವೇದ್ ಆಖ್ತರ್ ಭಾಷಣದ ಆಡಿಯೋ ಇಲ್ಲಿದೆ

javed akhtar deshakaala speech APRIL 25

ಮೊನ್ನೆ ಭಾನುವಾರ `ದೇಶ ಕಾಲ’ ವಿಶೇಷ ಸಂಚಿಕೆಯ ಬಿಡುಗಡೆಗಾಗಿ ಬೆಂಗಳೂರಿಗೆ ಬಂದಿದ್ದ ಖ್ಯಾತ ಕವಿ ಜಾವೇದ್ ಆಖ್ತರ್ ಅಲ್ಲಿ ಮಾಡಿದ ಭಾಷಣದ ಆಡಿಯೋ ಫೈಲ್ ಇಲ್ಲಿದೆ. ನಮ್ಮನ್ನು ಚಿಂತನೆಗೆ ಹಚ್ಚುವ ಈ ಭಾಷಣವನ್ನು ನಿಮಗಾಗಿ ಇಲ್ಲಿ ಕೊಟ್ಟಿರುವೆ. ಬೆಂಗಳೂರಿಗೆ ಜಾವೇದ್ ಆಖ್ತರ್‌ರವರನ್ನು ಕರೆತಂದ ದೇಶಕಾಲದ ಶ್ರೀ ವಿವೇಕ ಶಾನಭಾಗರಿಗೆ ವಂದನೆಗಳು.

Leave a Reply

Theme by Anders Norén