ನನ್ನ ಮಿತ್ರ ವೆಂಕಟೇಶ ಕಣ್ಣನ್ ಕಳೆದ ವರ್ಷದಿಂದ ನೈಟ್ ಇಂಟರ್‌ನ್ಯಾಶನಲ್ ಜರ್ನಲಿಸಂ ಫೆಲೋ ಆಗಿದ್ದಾರೆ. ಅವರೊಂದಿಗೆ ನಾನೂ ಮಾಹಿತಿ ಹಕ್ಕು ಮತ್ತು ಮಾಧ್ಯಮ ಕುರಿತಂತೆ ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇನೆ. ಈಗ ಅವರು ಮಾಧ್ಯಮ ಮಿತ್ರರಿಗಾಗಿ ರೂಪಿಸಿದ ಮಾಹಿತಿ ಹಕ್ಕು ಕೈಪಿಡಿಯನ್ನು ಮಿತ್ರಮಾಧ್ಯಮದ ಓದುಗರಿಗಾಗಿ ನೀಡುತ್ತಿದ್ದೇನೆ. ಈ ಕೊಂಡಿಯಲ್ಲಿ ಕೈಪಿಡಿಯನ್ನು ಪಡೆದುಕೊಳ್ಳಿ.
Leave a Reply
You must be logged in to post a comment.
venuvinod
very nice information..
-venu