ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ

 

ಪ್ರಿಯ ಓದುಗರೆ, ನನ್ನ ಪ್ರಿಯ ವಿಷಯವಾದ ಟಿಬೆಟಿನ ಬಗ್ಗೆ ಮತ್ತೂ ಒಂದು ಲೇಖನವನ್ನು ಬರೆಯುತ್ತಿರುವೆ. ಡಿಸೆಂಬರ್ ೧೦ರ ಮುಂಜಾನೆ ಮಿತ್ರಮಾಧ್ಯಮದಲ್ಲಿ ಪ್ರಕಟವಾಗಲಿದೆ. ಇಲ್ಲಿ ಪ್ರಕಟವಾಗಿರುವ ಚಿತ್ರ ನಾನು ಈ ಹಿಂದೆ ಅನುವಾದ ಮಾಡಿದ್ದ ‘ಹಿಮದೊಡಲ ತಳಮಳ’ ಪುಸ್ತಕದ (ಇದನ್ನು ಮಿತ್ರಮಾಧ್ಯಮದಲ್ಲಿ ನೀವು ಈಗಾಗಲೇ ಗಮನಿಸಿರಬಹುದು. ಇನ್ನುಮುಂದೆ ಈ ಪುಸ್ತಕದ ಇನ್ನುಳಿದ ಅಧ್ಯಾಯಗಳು ನಿಮಗಾಗಿ ಪ್ರಕಟವಾಗಲಿವೆ) ಲೇಖಕ ಭಿಕ್ಷು ಪಾಲ್ದೆನ್ ಗ್ಯಾತ್ಸೋರವರದು. ಅವರು ೩೩ ವರ್ಷಗಳ ಕಾಲ ಚೀನಾ ಸೆರೆಮನೆಯಲ್ಲಿದ್ದು ಭಾರತಕ್ಕೆ ಬಂದಾಗ ತಂದ ಚೀನೀ ಹಿಂಸಾ ಆಯುಧಗಳಿವು.

Leave a Reply

Theme by Anders Norén